LIFE VALUES IN MYTHOLOGICAL DRAMAS IN KANNADA
ಕನ್ನಡದಲ್ಲಿ ಪೌರಾಣಿಕ ನಾಟಕಗಳಲ್ಲಿ ಜೀವನ ಮೌಲ್ಯಗಳು
DOI:
https://doi.org/10.29121/shodhkosh.v3.i2.2022.5618Abstract [English]
A mythological drama is a drama based on the stories, characters and events in the Puranas. It generally reflects religious, moral and cultural values and shows the audience an ideal way of life.
Abstract [Hindi]
ಪೌರಾಣಿಕ ನಾಟಕ ಎಂದರೆ ಪುರಾಣಗಳಲ್ಲಿನ ಕಥೆಗಳು, ಪಾತ್ರಗಳು ಮತ್ತು ಘಟನೆಗಳನ್ನು ಆಧರಿಸಿ ರಚಿತವಾದ ನಾಟಕ. ಇದು ಸಾಮಾನ್ಯವಾಗಿ ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತದೆ ಮತ್ತು ಪ್ರೇಕ್ಷಕರಿಗೆ ಆದರ್ಶ ಜೀವನ ಮಾರ್ಗವನ್ನು ತೋರಿಸುತ್ತದೆ.
References
ಕುಲಕರ್ಣಿ ವಿ.ಬಿ., ಆಧುನಿಕ ಕನ್ನಡ ನಾಟಕಗಳಲ್ಲಿ ಪೌರಾಣಿಕ ವಸ್ತು, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ, 2000
ಡೋಣೂರು ಬಸವರಾಜ ಪಿ.,ಕನ್ನಡ ನಾಟಕ ಮತ್ತು ರಂಗಭೂಮಿ, ನೀಲ ಪರ್ವತ ಪ್ರಕಾಶನ, ಧಾರವಾಡ, ೨೦೦೪.
ಮರುಳಸಿದ್ಧಪ್ಪ ಕೆ., ಕನ್ನಡ ನಾಟಕ ವಿಮರ್ಶೆ, ಬೆಂಗಳೂರು, ವಿಶ್ವವಿದ್ಯಾಲಯ, ಬೆಂಗಳೂರು, ೧೯೭೮
ಮರುಳಸಿದ್ಧಪ್ಪ ಕೆ., ಆಧುನಿಕ ಕನ್ನಡ ನಾಟಕ, ಪ್ರಿಂಟರ್ ಪ್ರಕಾಶನ, ಬೆಂಗಳೂರು, ೧೯೮೩
ರಂಗನಾಥ ಎಚ್. ಕೆ.,ಕರ್ನಾಟಕ ರಂಗಭೂಮಿ, ಸುರುಚಿ ಪ್ರಕಾಶನ, ಮೈಸೂರು, ೧೯೭೦
ರಾಮನಾಥ ಎಚ್.ಕೆ.,ಕನ್ನಡ ರಂಗಭೂಮಿಯ ವಿಕಾಸ, ಅಭಿನಯ ಪ್ರಕಾಶನ, ಮೈಸೂರು, ೧೯೯೦.
Downloads
Published
How to Cite
Issue
Section
License
Copyright (c) 2022 Bharati sangappa Gaddi

This work is licensed under a Creative Commons Attribution 4.0 International License.
With the licence CC-BY, authors retain the copyright, allowing anyone to download, reuse, re-print, modify, distribute, and/or copy their contribution. The work must be properly attributed to its author.
It is not necessary to ask for further permission from the author or journal board.
This journal provides immediate open access to its content on the principle that making research freely available to the public supports a greater global exchange of knowledge.